ಕನ್ನಡದ ಹಿರಿಯ ಸಾಹಿತಿ ಹಾಗು ಭಾಷಾ ತಜ್ಞ, ಶತಾಯುಷಿ ಪ್ರೊ. G. ವೆಂಕಟಸುಬ್ಬಯ್ಯ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ “ಭಾಷಾ ಸಮ್ಮಾನ” ದೊರೆತಿರುವ ಹಿನ್ನೆಲೆಯಲ್ಲಿ, ಪ್ರಣತಿ ಪ್ರತಿಷ್ಠಾನದ ಶ್ರೀ ಪ್ರಣತಿ ರಾಘವೇಂದ್ರ ಹಾಗು ಸಂಗಡಿಗರು, ಪ್ರೊ. G. ವೆಂಕಟಸುಬ್ಬಯ್ಯ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿದರು..
ಕನ್ನಡದ ಋಷಿ ಗೆ… ನಮ್ಮ ನಮನ..
ಪ್ರಣತಿ ರಾಘವೇಂದ್ರ
ಅಧ್ಯಕ್ಷರು
ಪ್ರಣತಿ ಪ್ರತಿಷ್ಠಾನ
ಬೆಂಗಳೂರು