ಎಲ್ಲ ಕನ್ನಡಾಭಿಮಾನಿಗಳಿಗೆ ಪ್ರಣತಿಯ ವಂದನೆಗಳು.
2015 ವರ್ಷಮುಕ್ತಾಯದಹಂತದಲ್ಲಿದೆ. ಈ ವರ್ಷ ಪ್ರಣತಿ ಎಂದಿನಂತೆ ಕನ್ನಡಪರ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು.ಪ್ರಣತಿಯ ನವೆಂಬರ್ 1ರ ಕಾರ್ಯಕ್ರಮವು ನಗರದ ಕಬ್ಬನ್ಉದ್ಯಾನವನದಲ್ಲಿಸದ್ದಿಲ್ಲದೆ ನಡೆದರೂ, ಸುದ್ದಿಮನೆಯ ವಿವೇಚಕರಾದ ಅಂಬರೀಷ್ಇಂದು ಪ್ರಜಾವಾಣಿಯ ಮೆಟ್ರೋಪುರವಣಿಯಲ್ಲಿ ಲೇಖನಪ್ರಕಟಿಸಿದ್ದಾರೆ. ಪ್ರಣತಿಯಕಾರ್ಯದ ಶ್ಲಾಘನೆಮಾಡಿದ್ದಾರೆ. ಈ ಲೇಖನವು ಪ್ರಣತಿ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಪ್ರಣತಿ ಸಂಸ್ಥೆಗೆ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನುವಹಿಸಿದಂತೆ ಭಾಸವಾಗುತ್ತಿದೆ. ಪ್ರಣತಿಯ ಕನ್ನಡ ಪರ ಕಾಳಜಿಗೆ ಧ್ವನಿಗೂಡಿಸಿದ ಎಲ್ಲರಿಗೂ ಪ್ರಣತಿ ಧನ್ಯವಾದಗಳನ್ನು ಅರ್ಪಿಸುತ್ತದೆ.